ಸಾಮಾನ್ಯಳಲ್ಲ ನೀನು ಕಳ್ಳಿ
ಗಿಡದ ಮೇಲೆ ಹಾರಾಡುವ ಮಳ್ಳಿ
ಅಂತರಂಗವ ಬಿಚ್ಚಿಡದ
ಕ್ಷಣಕ್ಕೊಂದು ಬಣ್ಣ ಬದಲಾಯಿಸುವ
ಊಸುರವಳ್ಳಿ
*****