
ರಾಕ್ಷಸಿಯಾಗಿಯಾದ್ರೂ ಹುಟ್ಟಿದ್ರೆ ಒಂದೇ ಸಾರಿಗೇ ಗುದ್ದಿ ಕೊಂದಾದರೂ ಹಾಕ್ತಿದ್ದ ಈಗ ನೋಡು ನಿಧಾನಕ್ಕೆ ಹಿಂಡಿ ಹಿಂಡಿ ಪ್ರಾಣ ತಿನ್ನುತ್ತಿದ್ದಾನೆ. *****...
ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ ಕೊಳ್ಳ ಅಲ್ಲಿಲ್ಲಿ ಕೆಲವು ...
(೧೨-೧-೧೮೬೩ ರಿಂದ ೪-೭-೧೯೦೨) ನಾನು ಕಾಲೇಜಿನಲ್ಲಿ ಓದುವಾಗ ಆಲಿವರ್ ಗೋಲ್ಡ್‌ಸ್ಮಿತನ “ದಿ ಸಿಟಿಜನ್ ಆಫ್ ದಿ ವರ್ಲ್ಡ್’ ಪುಸ್ತಕವನ್ನು ಪರಿಚಯಿಸಿಕೊಂಡಾಗ ಆಗಲೇ ನನಗೆ ಅದು ದಿ ಸಿಟಿಜನ್ ಆಫ್ ದಿ ವರ್ಲ್ಡ್ ಬದಲು ದಿ ಸಿಟಿಜನ್ ಆಫ್ ದಿ ಯೂನಿವ...
ನಾನೆ ಮಾಮರ ನಾನೆ ಇಂಚರ ನಾನೆ ಮುಳ್ಳಿನ ಪಂಜರ ನಾನೆ ನೂಪುರ ನಾನೆ ಕರ್‍ಪುರ ನಾನೆ ನಿಗಿನಿಗಿ ನಾಗರ ||೧|| ಎದೆಯ ತೊಟ್ಟಿಲು ಹಾಲು ಬಟ್ಟಲು ಏಕೆ ಕೋಪದ ಕರಗಸಾ ನಾನೆ ಸಕ್ಕರೆ ನಗೆಯ ಕೊಕ್ಕರೆ ಏಕೆ ಕಾಗೆಯ ಕಸಮಸಾ ||೨|| ಚಿಪ್ಪು ಒಡೆಯಲಿ ಚಲುವು ಸಿಡಿಯ...
ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. “ಏಕೆ ಈ ಮೌನ ಮಾತಾಡು” ಎಂದ. “ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ” ಎಂದಳು. “ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ...
ಹರಿಯ ಭಜಿಸಿದವರಿಗಿಲ್ಲ ಹಸಿವು ಅನ್ನಾದಿಗಳಚಿಂತೆ| ಹರಿಯ ಭಜಿಸಿದವರಿಗಿಲ್ಲ ಜ್ಞಾನಾದಿಗಳ ಕೊರತೆ| ಹರಿಯಭಜಿಸದಲೆ ಅಲೆದರೆಲ್ಲುಂಟು? ಅಣುರೇಣುತೃಣಕಾಷ್ಠ ಅವನ ಅಧೀನವಾಗಿರುವಾಗ|| ದುಡಿದವರಿಗೆಲ್ಲಾ ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ ಕುಬೇರನ ಬಳ...
ತಾಯಿಯ ಹಾಲು ಅಮೃತಕ್ಕೆ ಸಮಾನ. ಬೆಳೆಯುವ ಮಕ್ಕಳು ಈ ಹಾಲನ್ನು ಸೇವಿಸಿ ಭವಿಷತ್ತಿನಲ್ಲಿ ಕಾಯಿಲೆಗಳಿಲ್ಲದೇ ಆರೋಗ್ಯವಾಗಿ ಬದುಕಬಹುದು, ಎಂದು ವೈದ್ಯಲೋಕ ಮನವಿ ಮಾಡಿಕೊಳ್ಳುತ್ತಲೇ ಇದೆ. ಈ ಹಾಲು ತಾಯಿ ಉಣ್ಣುವ ಆಹಾರದಿಂದಲೇ ರಕ್ತವಾಗಿ, ಹಾಲಾಗಿ ಬರುತ...















