
ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ ತಂಪು ಹನಿಗಳ ಸಿಂಚನ ನೆಲಕೆ ಹೊಲಕೆ ಜಲಕೆ ಸುರಿದಿವೆ ಬರಿಯ...
ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ ಪ...
ನನ್ನಾಕೆ ಸುಂದರಿ ಬಲು ಸುಂದರೀ ನೆರೆದ ಕೂದಲ ಬೈತಲೆ ಕುಂಕುಮ ಕೆಂಪು|| ಫಳ ಫಳ ಹೊಳೆವಂತ ಕಣ್ಣ ತುಂಬ ಧನ್ಯತೆಯ ಬಿಂಬ ನನ್ನದೆಯಾಳದೆ ಅವಳದೇ ಪ್ರತಿಬಿಂಬ|| ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು ಜಾಣೆ ನನ್ನಾಕೆ ಬಲು ಸೌಂದರ್‍ಯವತಿ|| ಅವಳ ಕುಡಿ...
೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ ಚುನಾವಣೆ ಕನ್ನಡ ಜನರಿಗೆ...
ಮಾಲಾ: “ನನ್ನ ಗಂಡನನ್ನು ನಾನೇ ಲಕ್ಷಾಧೀಶನಾನ್ನಾಗಿ ಮಾಡಿದ್ದು ಗೊತ್ತಾ?” ಶೀಲಾ: “ಹೌದಾ! ಅದು ಏನು ಮಾಡಿದೆ?” ಮಾಲಾ: “ನನ್ನನ್ನು ಲವ್ ಮಾಡುವಾಗ ಅವರು ಕೋಟ್ಯಾಧಿಪತಿ ಯಾಗಿದ್ರು” *****...
ಹಸಿವೆಂಬೋ ಕಡಲು ಆರ್ಭಟಿಸುತ್ತಲೇ ಇರುತ್ತದೆ. ಕತ್ತಲಾದರೇನು? ರೊಟ್ಟಿ ನದಿ ಶಾಂತ ಹರಿಯುತ್ತದೆ. ಕಾಣದಿದ್ದರೇನು? *****...















