Skip to content
Search for:
Home
ಗಳಿಗೆಬಟ್ಟಲ ತಿರುವುಗಳಲ್ಲಿ – ೮೩
ಗಳಿಗೆಬಟ್ಟಲ ತಿರುವುಗಳಲ್ಲಿ – ೮೩
Published on
September 1, 2020
March 25, 2020
by
ರೂಪ ಹಾಸನ
ಹಸಿವೆಂಬೋ ಕಡಲು
ಆರ್ಭಟಿಸುತ್ತಲೇ ಇರುತ್ತದೆ.
ಕತ್ತಲಾದರೇನು?
ರೊಟ್ಟಿ ನದಿ
ಶಾಂತ ಹರಿಯುತ್ತದೆ.
ಕಾಣದಿದ್ದರೇನು?
*****