
ಉರುಳಿತ್ತು ಒಂದೂವರೆ ವರುಷ ಹರುಷ ಕಳೆಯಿತು ಕಳೆದು ಕೂಡಿ ಅಳೆದು ಅದರದರ ಭಾವನೆ ಭಾಗಿಸುವಂತೆ ಹರುಷ ಕಳೆಯಿತು|| ನೆನಪೆಂಬ ಶೇಷ ಉಳಿದು ಮನವ ತುಂಬಿ ಒಲಿದು ಪ್ರೀತಿ ಎಂಬ ಪಕಳೆ ಉದುರಿ ಇಳೆಗೆ ನವನನೀನತೆಯ ಭಾಗಿಸುವಂತೆ ಹರುಷ ಕಳೆಯಿತು ||ಉ|| ನಾನು ನನ...
ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿ ಕನ್ನಡದಲ್ಲಿ ಎಂದೂ ಅರಳಿ ಬರಲಿಲ್ಲ. ಸಾಹಿತ್ಯದಲ್ಲಿ ಸ್ಥಾನ ಪಡೆಯಲೂ ಹಾಸ್ಯಕ್ಕೆ ಸುಮಾರು ಏಳೆಂಟು ದಶಕಗಳೇ ಬೇಕಾದವು. ವಿನೋದ ಎಲ್ಲರಿಗೂ ಬೇಕು. ಸ್ವಲ್ಪ ಹೊತ್ತು ಮೈಮರೆತು ಮುಖದಲ್ಲಿ ನಗೆ ತುಂಬಲು ಬಯಸದವನು ...
ಮನೆಯ ಮುಂದೆ ಬೃಹದಾಕಾರವಾಗಿ ಬೆಳದ ಮರದಿಂದ ಉದುರುವ ಒಣಗಿದ ಎಲೆ, ಕಡ್ಡಿ ಕಸ, ಹುಳು ಹುಪ್ಪಟ್ಟೆ ಸಹಿಸಲಾರದೆ ಮನೆಯ ಗಂಡು ಮಕ್ಕಳು, ತಂದೆ ಎಷ್ಟು ಬೇಡವೆಂದರು ಕೇಳದೆ ಕಡಿಸಿ ಹಾಕಿದರು. ಶಾಕೋಪ ಶಾಕೆಯಾಗಿ ಹರಡಿ ಹಸಿರು ತಂಪನ್ನು ನೀಡುತ್ತಿದ್ದ ಮರವನ್...
ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****...
ಹೂವು ಸಸ್ಯದ ಅತ್ಯಾಕರ್‍ಷಕ ಭಾಗಗಳಲ್ಲೊಂದು. ಅವು ನಮ್ಮ ಜೀವನಕ್ಕೆ ಬಣ್ಣ ತುಂಬುತ್ತವೆ. ಆದರೆ ಅವುಗಳ ಚೆಲುವಿಗೇನು ಕಾರಣ? ಬಿಳಿ, ನೀಲಿ, ಕೆಂಪು, ಗುಲಾಬಿ, ಹಳದಿ, ನೇರಳೆ ಒಂದೇ ಎರಡೇ! ಅನೇಕ ವರ್‍ಣವಿನ್ಯಾಸದ ಹೂಗಳು ಹಾಗೂ ಅವುಗಳ ಎನಿಸಲಸದಳ ಛಾಯೆಗ...
















