ಪಾಪು ತನ್ನ ತಾಯಿ ಶೀಲಾಳನ್ನು ಕೇಳಿತು.
“ಅಮ್ಮಾ ಇಂಕು ಅಷ್ಟು ದುಬಾರಿ ವಸ್ತುನಾ?”

“ಮತ್ತೆ ಅಪ್ಪನ ಬಿಳಿ ಪಂಚೆಯ ಮೇಲೆ ಒಂದು ಹನಿ ಇಂಕು ಬೀಳಿಸಿದ್ದಕ್ಕೆ ನನಗೆ ಚನ್ನಾಗಿ ಹೊಡೆದರು.”
*****