ಎಣ್ಣೆ ತುಪ್ಪ
ಬತ್ತಿ ಹಣತೆ
ಎಲ್ಲವೂ ಇದೆ
ದೀಪ ಉರಿಯಲು
ಗಾಳಿಯ ಅನುಮತಿ
ಖಂಡಿತ ಬೇಕಿದೆ
ದೀಪಗಳನ್ನು
ಸದಾ ಅಪಹರಿಸುವ
ಯಮ ಗಾಳಿ
ಯಾರ ಕಣ್ಣಿಗೆ
ಬಿದ್ದಿದೆ ಹೇಳಿ
*****
ಎಣ್ಣೆ ತುಪ್ಪ
ಬತ್ತಿ ಹಣತೆ
ಎಲ್ಲವೂ ಇದೆ
ದೀಪ ಉರಿಯಲು
ಗಾಳಿಯ ಅನುಮತಿ
ಖಂಡಿತ ಬೇಕಿದೆ
ದೀಪಗಳನ್ನು
ಸದಾ ಅಪಹರಿಸುವ
ಯಮ ಗಾಳಿ
ಯಾರ ಕಣ್ಣಿಗೆ
ಬಿದ್ದಿದೆ ಹೇಳಿ
*****