ಕಾಲ ಮತ್ತು ಕ್ರಿಯೆ
ಬೀಜದ ಹೊಟ್ಟೆಯ ಸೆರೆ
ಧರೆಯ ಗರ್ಭದಲ್ಲಿ
ನೀರೆರೆದು ಪೊರೆಯೆ
ಸಿರಿಸಂತಾನದ
ಜೀವಸೆಲೆ.
*****