
ಚಿಕ್ಕಂದಿನಿಂದಲೂ ನನಗೆ ಮುಖವಾಡಗಳೆಂದರೆ ಕುತೂಹಲ, ಭಯ ಮತ್ತು ಆಶ್ಚರ್ಯಕರ ಸಂಗತಿಗಳಾಗಿದ್ದುವು. ನನ್ನ ಮೊದಲ ಕವನ ಸಂಕಲನದ ಹೆಸರು ‘ಮುಖವಾಡಗಳು’ ಎಂದೇ. ಈ ಸಂಕಲನದಲ್ಲಿ ಅದೇ ಹೆಸರಿನದೊಂದು ಕವಿತೆಯಿದೆ. ಮಣ್ಣಿನ ಮುಖಗಳಿವೆ ಕಬ್ಬಿಣದ ಮುಖಗಳಿವೆ-ಹೀಗ...
ಪ್ರಶ್ನೆ ಆರೋಪ ಮಿಥ್ಯೆ ವಿಪ್ರಲಾಪ ಎಲ್ಲವ ಮೌನದಿ ಮೀರಿದೆ ರೊಟ್ಟಿ ತಣ್ಣಗೆ. ನಗುತ್ತದೆ ಒಳಗೇ ಸಣ್ಣಗೆ. ಪ್ರತಿಭಟನೆಯ ಹೊಸಹಾದಿ ಅರಿವಿಲ್ಲ ಹಸಿವೆಗೆ *****...
ಬೆಳ್ಳುಳ್ಳಿಯ ಘಮಟು ವಾಸನೆಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ಈ ಗೆಡ್ಡೆಯ ಔಷಧೀಯ ಮಹತ್ವವನ್ನವರು ತಿಳಿದರೆ? ಬೆಳ್ಳುಳ್ಳಿ ನೆಲದಲ್ಲಿ ಬೆಳೆಯುವಂತಹ ಗಡ್ಡೆ. ಇದು ಬೆಳ್ಳಗೆ ಇದ್ದು, ಆರೋಗ್ಯ ರಕ್ಷಕವೂ, ಔಷಧೀಯ ಗುಣಗಳಿಂದ ಕೂಡಿದ್ದೂ ಆಗಿದೆ. ಇದನ್...
೧೬ರ ಹಳ್ಳಿ ಹುಡುಗಿ ಸೀರೆ ಎರಡು ಕೊಂಡಾಗಿದೆ ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ ಹುಡುಕಾಟ ನಡೆದಿದೆ ಅಷ್ಟೇ ಅಲ್ಲ ಮೇಕಪ್ ಸೆಟ್ ಹೈ ಹೀಲ್ಡ್ ಬೇಕಂತೆ ಜೊತೆಗೆ ಇನ್ನೂ ಇನ್ನೂ ಓದಿ ಕಾರು ಹೊಡೆಯಬೇಕಂತೆ. *****...
ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್...
















