
ನೀನೆಂಬುದಿಲ್ಲದಿದ್ದರೆ ನಾನೆಂಬುದೂ ಇಲ್ಲ. ಗಿಡ ಮರ ಹೂಗಳಿಲ್ಲ. ಹಕ್ಕಿ ಹಾಡು, ಗೂಡುಗಳಿಲ್ಲ. ಕತ್ತಲ ತೊಡೆಯುವ ಸೂರ್‍ಯ ಕಲ್ಮಶಗಳನ್ನು ತೊಳೆಯುವ ನದಿ ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ ಜಗತ್ತೆ ನಕ್ಕಂತೆ ಕಾಣಿಸುವ ಬೆಳದಿಂಗಳು, ಯಾವುದೂ ಇಲ್ಲ. ನೀ...
ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು ಸುಕ್ಕುಗಟ್ಟಿದ ಚರ್ಮದ ಒಳಗೂ ...
ಹಲವು ಹತ್ತು ಕನಸುಗಳ ಗಂಟನ್ನು ಹೊತ್ತುಕೊಂಡು ನನ್ನ ಕ್ರಿಯಾಶೀಲತೆಯಲ್ಲಿಯ ಹವ್ಯಾಸ-ಅಭಿರುಚಿಗಳಿಗೆ ಅವಕಾಶದಿಂದ ದೂರಾಗಿ, ದೂರದಲ್ಲಿ ಮಲೆನಾಡಿನ ಸಿರಿಯಲ್ಲಿ, ಗುಡ್ಡ-ಬೆಟ್ಟಗಳ ನಡುವಲ್ಲಿ, ಭಾಷಾ-ಸಾಮರಸ್ಯದ ಸಂಕೇತವಾಗಿದ್ದ ಅನಕ್ಷರತೆ ಮರಾಠಿ ಬಂಧುಗಳ...
ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ ತಾಯಿ ಹೆತ್ತಾಯಿ ನಲ್ದ...














