
ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ ಪುಟ್ಟ...
ಕೆಟ್ಟ ಹುಡುಗ ಜಾನ್ ಮೆಕೆನ್ರೊ ಬಯ್ದುಗಿಯ್ದು ಮಾಡಿದರೆ ಎಲ್ಲಾ ಮಂದಿ ರೇಗುವವರೆ- ವದಿಯೋಣವನ್ನ ಬನ್ರೊ! ಅದೇ ಹುಡುಗ ಜಾನ್ ಮೆಕೆನ್ರೊ ಆಡಲು ಮಜಬೂತು ನೋಡುತ್ತಾರೆ ಸುಮ್ಮನೇಕೇ ಕೂತು ಏನದ್ಭುತ ಕಣ್ರೊ! ಕಣ್ಣ ಮುಂದೆ ಮೋಡವೊಂದು ಎದ್ದ ಹಾಗೇನೆ ಥೇಟು ಎ...
ಮತ್ತೊಂದು ಮೇ ದಿನಾಚರಣೆ ಆಗಿಹೋಯಿತು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮೇದಿನ ಒಂದು ಆಚರಣೆಯಾಗಿ ವಿಜೃಂಭಿಸಿತು. ಆಚರಣೆ ಎನ್ನುವುದೇ ಒಂದು ಪುನರಭಿನಯದ ಪ್ರತಿಮಾ ವಿಧಾನ, ಹೀಗಾಗಿ ಪ್ರತಿವರ್ಷವೂ ಹೊಸದನ್ನು ಹುಡುಕಲು ಸಾಧ್ಯವಾಗದು. ಹಿಂದ...
೧ ನಡು ಹಗಲಲ್ಲಿ ಹಚ್ಚಿಟ್ಟ ದೀಪ- ಬೆಳಕಿನಲ್ಲಿ ಕಳೆದುಹೋದ ಬೆಳಕು. ಬೆಳಕಿನ ಸಿದ್ಧಾಂತ ಮುರಿದು ಬಿತ್ತು : ದೊಡ್ಡ ಬೆಳಕು ಹಿಮ್ಮೆಟ್ಟಿದೆ ಹಣ್ಣಿನಿಂದ ಮರ ಬಿದ್ದ ಹಾಗೆ. ೨ ಗಂಟೆಯ ತುಂಬ ಗಾಳಿ, ಬಾರಿಸದಿದ್ದರೂ. ಹಕ್ಕಿಯ ಮೈಯ ತುಂಬ ಹಾರಾಟ, ನಿಶ್ಚಲವ...
ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ ಮಹಡಿ ಸಂತಿ ಗುಡಿಯೆ ಸೆಟ್ಟಿಯ ಗಲ್ಲೆಯು ಕಲ್ಲು ದೇವ...
ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ ಸಿಂಗಾರದ ನೆರಿಗೆ ಉಟ್ಟ ಚೆಲುವೆ ಹ...















