ಪ್ರಿಯ ಸಖಿ, ದುಃಖತಪ್ತ ಶಿಷ್ಯನೊಬ್ಬ ತನ್ನ ಗುರುವಿನ ಬಳಿಗೆ ಬಂದು ಗುರುಗಳೇ ಈ ಪ್ರಪಂಚದಲ್ಲಿ ನನ್ನನ್ನು ಯಾರೂ ಪ್ರೀತಿಸುವವರಿಲ್ಲ. ನಾನು ಯಾರಿಗೂ ಬೇಕಾಗಿಲ್ಲ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹ...

ಲಾಲಿ ಲಾಲೀ ಲಾಲಿ ಲಾಲೀ ವಾರಿ ಜೊಲ್ಲಿನ ಚಲುವಗೆ || ಎಲ್ಲಿ ನರಳಿಕೆ ಎಲ್ಲಿ ಬಳಲಿಕೆ ಅಲ್ಲಿ ಆಡುವ ಕಂದ ನೀ ಎಲ್ಲಿ ಹಸಿವೆಯ ಬೆಂದ ಬೆಳುವಲ ಅಲ್ಲಿ ಬೆಳೆಯುವ ಗೆಳೆಯ ನೀ ಜೋಗ ತಡಸಲ ನಿನಗೆ ಗುಡಿಸಲ ತೀರ್ಥ ಪಾನಂ ಗೈಯುವೆ ದಲಿತ ಎದೆಗಳ ತುಳಿತ ತನುಗಳ ಕಣ...

ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ; ಭಂ...

ಬಾಳಿನ ಕಡಲಲ್ಲಿ ಮಿಂದು ಬಂದೆ ನಾನು ಹೊಸ ವರುಷದ ಹೊಸ ಹರುಷದ ಹೊನಲಲಿ ನಗುವ ಹೂವಾಗಿ ಬಂದೆ ನಾನು|| ಕವಲೊಡೆದ ಸಸಿಯಂತೆ ಹೊಲ ಮರ ನೆಲಗಿಡ ಹಸಿರ ಹಾಸಿಗೆ ಬರಸೆಳೆಯುವಂತೆ ಬಯಕೆಗಳ ಹೊತ್ತು ಯೌವನ ಸಿರಿಯ ತೋರುವಂತೆ ಬಂದೆ ನಾನು|| ಬಳೆಗಾರನ ಬಳೆ ಸದ್ದಲ್...

ಪ್ರೊ. ತೀ.ನಂ. ಶ್ರೀಯವರು ನವೋದಯ ಕಾವ್ಯದಲ್ಲಿ ಬಳಕೆಯಾದ ಛಂದೋವಿನ್ಯಾಸಗಳನ್ನು ಕುರಿತ ತಮ್ಮ ಮೂರು ಲೇಖನಗಳಲ್ಲಿ ಅನೇಕ ಮೌಲಿಕವಾದ ಅಂಶಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೧೧೭-೨೩೨) ಆ ಕಾವ್ಯದಲ್ಲ...

ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. “ನಿನ್ನ ಹೆಸರೇನು?” “ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?” ಆಗ ಗುಂಡ ಹೇಳಿದ “ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್...

ಅಲೆ ಸಾಗರಕ್ಕೆ ಹೇಳಿತು- “ನನಗೆ ನಿನ್ನ ಭೋರ್ಗರೆತ ಶಬ್ದ ಬೇಡವೆನಿಸಿದೆ. ನಾನು ನಿನ್ನಿಂದ ದೂರ ಓಡಿ ಹೋಗಲೆ?” ಎಂದಿತು. “ಎಲೆ! ಹುಚ್ಚು ಅಲೆಯೆ, ಭೋರ್‍ಗರೆತ, ಶಬ್ದ ನಿನ್ನಿಂದಲೇ ಅಲ್ಲವೇ? ಸುಮ್ಮನೆ ನನ್ನ ಮಡಿಲಲ್ಲಿ ಒಂದಾಗು....

1...6667686970...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...