ಒಂದು ಮೊಗ್ಗು ಹೇಳಿತು “ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ” ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- “ಪ್ರೀತಿ ತುಂಬಿ...

ರೊಟ್ಟಿ ಹಸಿವಿನ ಅಂತ್ಯ ಹಸಿವು ರೊಟ್ಟಿಗೆ ನಾಂದಿ ನಡುವೆ ನಡೆವ ಹೆಜ್ಜೆಗಳು ಅಳತೆಗೆ ಸಿಕ್ಕದ ಅವಶ್ಯಕತೆ ಮತ್ತು ಪೂರೈಕೆಗಳ ಕಾಗುಣಿತ ಆದಿ ಅಂತ್ಯಗಳ ತೆಕ್ಕೆಯಲಿ ಮಿಳಿತ. *****...

ಈ ಸಂಜೆ ಕಂತುವ ಸೂರ್‍ಯ ಯಾಕೋ ಮಂಕಾಗಿ ಅವನ ಬಣ್ಣವೆ ಜಿಗುಟಾಗಿ… ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ ಗೂಡಿಗೆ ಮರಳುತ್ತಿದ್ದವು. ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ ಒರಲಿ ಉರುಳಾಡಿ ಶಬ್ಧಗಳೇ ಸರಿದು ಹೋ...

ಭೂಮಿಯ ಮೇಲೆ ಬೀಳುವ ಒಂದು ದಿನದ ಸೌರಶಕ್ತಿ ಸಾವಿರಾರು ವರ್‍ಷಗಳವರೆಗೆ ವಿಶ್ವದಲ್ಲಿರುವ ಎಲ್ಲಾ ಇಂಧನಗಳನ್ನು ದಹಿಸಿ ಪಡೆಯುವ ಶಕ್ತಿಯಷ್ಟು. ಇಂಥ ಪ್ರಚಂಡ ಶಕ್ತಿ ಸದಾ ಉಚಿತವಾಗಿ ನಮಗೆ ಲಭ್ಯವಾಗುತ್ತಿದ್ದರೂ, ಅದನ್ನು ನಮ್ಮ ಆಧುನಿಕ ತಂತ್ರಜ್ಞಾನದಲ್...

ಅಮ್ಮಾ ಗಣೇಶನ ಮನೆಯಾವುದು? ಬಾವಿ ಮರಿ ಇರಬೇಕಮ್ಮ ಅವರಮ್ಮನ ಮೈ ಮಣ್ಣಿನಿಂದಲೇ ಹುಟ್ಟಿದ್ದೆಂದು ನೀನೇ ಹೇಳಿದ್ದಿಯಲ್ಲ ಮರೆತೇ ಬಿಟ್ಟೆ ನೋಡು! *****...

ಸಂಜೆ ಕಪಿಲಳ್ಳಿ ಕಾಡಿನಿಂದ ವಾಪಾಸಾದ ತನ್ನ ಗಂಡನ ಮುಖದಲ್ಲಿ ಭಯ, ಗಾಬರಿ ತಾಂಡವವಾಡುತ್ತಿದ್ದುದನ್ನು ಕಂಡು ದೇವಕಿಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೇ ಮಂಕಾಡಿಸಿ ಏಳಿದರೂ ಗಂಡ ಚನಿಯ ಮಲೆಕುಡಿಯನಿಂದ ಉತ್ತರವಿಲ್ಲ. ಏನಾಗಿರಬಹುದು ಇವರಿಗೆ? ಎಲ್ಲಾದರ...

ಮುಳ್ಳು ಬಿತ್ತಿದ ಕೈಗೆ ಹೂವು ನೀಡಕ್ಕ…. ಹಾವು ಹೆಡೆ ಬಿಚ್ಚಿದರೆ ಹಾಲು ನೀಡಕ್ಕ ಸೀದ ಮಡಿಕೆಗೂ ದುಃಖ ಸುಟ್ಟ ಕಟ್ಟಿಗೆಗೂ ದುಃಖ ಬೆಂದ ಬೆಳ್ಳಿಯಂತೆ ಬದುಕು ಕಾಣಕ್ಕ….. ||ಮುಳ್ಳು|| ಉದುರಿದ ಎಲೆಗಳಿಗೂ ದುಃಖ ಅದುರಿದ ಭೂಮಿಗೂ ದುಃಖ ಏ...

ಹೋರಾಟದೊಳಗೊಂದು ಒಂಟಿತನ; ಕ್ರಿಯೆಯೆ ತಾಯ್ತನ; ತಾಯ್ತನಕ್ಕೆ ಕರುಳುಂಟು; ಕರುಳು ಕೊರಳಾದಾಗ ಅರ್ಥವುಂಟು; ಅಂತಃಕರಣ ಆಕ್ರೋಶವಾದಾಗ ಆಳವುಂಟು. ಕೊರಳು ಕರುಳನ್ನು ನುಂಗಿದರೆ? ಸಂಕಟವಿಲ್ಲದ ಸಿಟ್ಟು ಅಟ್ಟ ಏರಿದರೆ? -ಶಾಲೆಯೊಳಗೆ ಕೂತ ಸೂರ್ಯನ ಒಳಗೊಂದು...

1...4849505152...110

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...