ಸಸ್ಯ ರಾಶಿಯು
ಪ್ರತಿ ಹೇಮಂತ
ಋತು ಮಾನದಲ್ಲು
ಹಣ್ಣೆಲೆಗಳ
ಮತದಾನ ಮಾಡಿ
ದಕ್ಷ ವಸಂತ ರಾಜನನ್ನು
ಚುನಾಯಿಸಿಕೊಳ್ಳುತ್ತವೆ
*****