ಅಮ್ಮಾ
ಗಣೇಶನ ಮನೆಯಾವುದು?
ಬಾವಿ ಮರಿ
ಇರಬೇಕಮ್ಮ
ಅವರಮ್ಮನ ಮೈ ಮಣ್ಣಿನಿಂದಲೇ
ಹುಟ್ಟಿದ್ದೆಂದು
ನೀನೇ ಹೇಳಿದ್ದಿಯಲ್ಲ
ಮರೆತೇ ಬಿಟ್ಟೆ ನೋಡು!
*****
ಅಮ್ಮಾ
ಗಣೇಶನ ಮನೆಯಾವುದು?
ಬಾವಿ ಮರಿ
ಇರಬೇಕಮ್ಮ
ಅವರಮ್ಮನ ಮೈ ಮಣ್ಣಿನಿಂದಲೇ
ಹುಟ್ಟಿದ್ದೆಂದು
ನೀನೇ ಹೇಳಿದ್ದಿಯಲ್ಲ
ಮರೆತೇ ಬಿಟ್ಟೆ ನೋಡು!
*****