ನೀರೆಯರಿಗೇಕೆ ಸೀರೆಗಳ
ಹುಚ್ಚು – ಹೆಚ್ಚು
ಸೀರೆಗಳಿಂದ ತನ್ನಂದ
ಹೆಚ್ಚುತ್ತದೆನ್ನುವ ಹುಚ್ಚು
*****