ಹಾರುತ್ತಿದ್ದೇನೆ
ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ […]
ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ […]
ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ […]
ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ! ಮುಂದೆ ನೋಡುವಿರ ಹಿಂದೆ ನೋಡುವಿರ ಮನುಷ್ಯನಿಗಿರುವುದು ಎರಡೇ ಕಣ್ಣುಗಳು […]
ವಿರಕ್ತ ಲೋಕದ ಅಸಂಬದ್ಧ ಉಲಿತ ಉಳಿಯಿಂದ ತೂತು ಕೊರೆದಂತೆ ಖಾಲಿಯಾದ ನೇತ್ರದ್ವಯಗಳು ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ. ಸೀಳುನೋಟ ಬೀರುತ್ತಿದ್ದಾಳೆ ಆಕೆ ಬಾಗಿದ ಬೆನ್ನು ಸಹಕರಿಸುತ್ತಿಲ್ಲ, ಒಮ್ಮೆಲೆ ತಡಕಾಡುತ್ತಾಳೆ, […]
ಎಲ್ಲ ಹೇಳುತ್ತಾರೆ ನಾನುಹಕ್ಕಿಗಳ ಗಡಿಯಾರನನಗೊ….ಚಿಲಿಪಿಲಿ ಸದ್ದುಕುಲುಕಿ ಎಬ್ಬಿಸಿದಾಗಲೆಎಚ್ಚರ! ನಾನು ಬಂಗಾರದ ರಥದಒಡೆಯ ಎನ್ನುವುದುಕೇವಲ ಉಳ್ಳವರ ಕುಹಕನಾನು ನಿಮ್ಮಂತೆಯೆಬೆಂಕಿಯ ಕಾರ್ಖಾನೆಯಲ್ಲಿಬಡ ಕಾರ್ಮಿಕ ನಾನು ಅಸ್ಪೃಶ್ಯನನ್ನ ಜೊತೆಗೆ ಎದ್ದುಧೂಳು ಗುಡಿಸುವಜಾಡಮಾಲಿಯನ್ನುಬೆಚ್ಚಗೆ […]
ಇದೊಂದು ಬೆಳೆಯುತ್ತ ಹೋಗುವ ಹನುಮನ ಬಾಲ. ತಾನು ಬೆಳೆಯುತ್ತಾ, ಬೆಳೆದು ನಿಂತುಳಿದೆಲ್ಲವನ್ನು ಸುಟ್ಟು ಬೂದಿ ಮಾಡುತ್ತದೆ, ಬೂದಿಯನ್ನೆ ಗೊಬ್ಬರ ಮಾಡಿ ಹೊಸ ಬೆಳೆಯ ಬೆಳೆಯುತ್ತದೆ *****
ಭಾಷಾ ಸಮಿತಿಯ ವರದಿ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ […]