ಚಾದಂಗ್ಡೀ ಕಟೀಮ್ಯಾಲ ಆ ರಾತ್ರಿ….

ಚಾದಂಗ್ಡೀ ಕಟೀಮ್ಯಾಲ ಆ ರಾತ್ರಿ….

[caption id="attachment_11031" align="alignleft" width="300"] ಚಿತ್ರ: ಶಾಂತನೂ ಕಷ್ಯಪ[/caption] ಇಂದು ನಾವು ಫಾಯಿವ್‌ಸ್ಟಾರ್ ಹೋಟಲಿನಲ್ಲಿ ಮಲಗಿದ್ದು ಮರೆಯಬಹುದು... ಆದರೆ... ಒಂದು ಕಾಲಕ್ಕೆ... ಒಂದು ದಿನ... ಯಾರದೊ ಕಟ್ಟೆಯ ಮೇಲೆ ಮಲಗಿದ್ದು ಮರೆಯಲೆಂತು ಸಾಧ್ಯ? ಹಾಂ......

ಬಂದೇ ಬರುವುವು

ಬಂದೇ ಬರುವುವು ಬಂಗಾರದ ಹೊಂಗಿರಣದ ನಾಳೆಗಳು, ಬಣ್ಣ ಬಣ್ಣದಾ ಬದುಕನು ಬರೆಯಲು ತೆರೆದಿದೆ ಹಾಳೆಗಳು. ಎಲ್ಲೆಲ್ಲೂ ಹೊಗೆಯಾಡಿದೆ ನೋವೇ ಅಳುಕದಿರಲಿ ಮನವು, ಕಲಕದೆ ಬಾಳು ತಿಳಿವುದೆ ಹೇಳು ಜಗದ ದುಃಖ ನೋವು? ನಾಳೆಯ ಬಾಳಿನ...

ಹುಡುಕಾಟ

ಹೃದಯ ಆರಿಸುತ್ತಲಿದೆ ಒಂದು ಆಸರೆಗಾಗಿ ಈ ಧೂಳು ತುಂಬಿದ ಓಣಿಯಲಿ ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ | ಈ ಜೀವನ ಕೊಟ್ಟವನೇ ಕೇಳು ಪರಿತಪಿಸುತಲಿದೆ ಹೃದಯ ಒಂದು ಒಲವಿನ ಭೇಟಿಗಾಗಿ ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ?...

ಓ ಬೆಂಕಿ!

ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ ಹೊರಳಿಸಿದೆ! ಈಗಿನ್ನು - ಕಳೆದಿಲ್ಲ ಅರೆಗಳಿಗೆ!- ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ, ತಡಿಯೆಲ್ಲ ತನಗೆಂದು, ಮುನ್ಮುಂದೆ ಒತ್ತೊತ್ತಿ, ಮೇಲೇರಿ, ಗರ್ಜಿಸುತ, ನೀಲಿಮಯ...
ಮರೀಚಿಕೆ

ಮರೀಚಿಕೆ

[caption id="attachment_11023" align="alignleft" width="300"] ಚಿತ್ರ: ಪಿಂಟೆರ ಸ್ಟುಡಿಯೋ[/caption] ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ...

ಹೈದರ್‌ಗುಡದಲ್ಲೊಬ್ಬ ಹೈದ

ಹೈದರ್‌ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ ಏನಾಶ್ಚರ್ಯ! ಬಾಲಕನು ಒಮ್ಮೆಲೇ ಮಾತಾಡತೊಡಗಿದನು ಏನು...

ಏಣಿ

ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ ಮುಗ್ಧತೆಯ ಕಣ್ಣುಗಳ ಅರ್ಥೈಸಿಕೊಂಡು ಗದರದೇ ಮಜಲುಗಳ...