ರೊಟ್ಟಿ ಮತ್ತು ಹಸಿವು
ಮುಖಾಮುಖಿಯಾದ
ಪ್ರತಿಕ್ಷಣ ನಿರಾಳತೆ
ಬೇರ್ಪಟ್ಟ ಮರುಕ್ಷಣ
ಮತ್ತೆ ಚಂಚಲ
ಕಾಡಿಸುವ ಕವಿತೆ.
*****