
ಸೊರಾದ ಕೋಳಿಗಳು ಕೊಕ್ಕೊಕ್ಕೋ ಕೂಗುವುದಿಲ್ಲ ಬೆಳಗಾಯಿತೆಂದು ಹೇಳುವುದಿಲ್ಲ ಸೊರಾದ ಕೋಳಿಗಳು ತತ್ತಿಗಳನ್ನು ಇಡುವುದಿಲ್ಲ ಕಾಳುಗಳನ್ನು ಹೆಕ್ಕುವುದಿಲ್ಲ ಸೊರಾದ ಕೋಳಿಗಳು ಎಲ್ಲಿಗೂ ಹೋಗುವುದಿಲ್ಲ ಕತ್ತುಗಳನ್ನೂ ಎತ್ತುವುದಿಲ್ಲ ಸೊರಾದ ಕೋಳಿಗಳಿಗೆ ಏ...
ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದ...
ಮುಗಿಲೊಡೆದು ಹಾಡ್ಯಾವು ಮೊಗ್ಗೊಡೆದು ನೋಡ್ಯಾವು ಕೇಳುವಿಯ ಈ ಕೂಗು ಓ ತಂದೆಯೇ ಕಡಲು ಆರತಿಯೆತ್ತಿ ಮುಗಿಲು ಮಲ್ಲಿಗೆ ಸುತ್ತಿ ನೋಡುವಿಯು ಈ ಕೂಸು ಓ ತಂದೆಯೇ ನೀಲಬಾನಿನ ಹಕ್ಕಿ ಬಾನಿನಾಚೆಯ ಚುಕ್ಕಿ ಅಪ್ಪಯ್ಯ ಅಪ್ಪಯ್ಯ ಎಂದಿರುವವು ತೆಂಗೆಲ್ಲಾ ತಲೆದೂ...














