ಪ್ರಿಯಾ ನಿನ್ನ ಮುಖದ
ಬಣ್ಣವೇಕೆ ಬದಲಾಗಿದೆ
ಪ್ರಿಯೆ ಏನು ಮಾಡಲಿ
ನೀ ಕೇಳಿದ ಬಣ್ಣದ ಸೀರೆ
ಕೈಗೆಟುಕದಾಗಿದೆ
*****