ರಾಜಕಾರಣಿಗಳದ್ದು
ಒಬ್ಬಬ್ಬರದೂ
ಒಂದೊಂದು ಭಂಗಿ;
ಚುನಾವಣೆ ಬಂದಾಗ
ಊದುತ್ತಾರೆ ಪುಂಗಿ,
ನಂತರ ಅರ್ಥವಾಗುತ್ತದೆ
ಇವರದ್ದು ಬರೀ ಡೋಂಗಿ!
*****