ಎಲ್ಲರಿಗೂ ಅನಿಸಿದ್ದು
ಅದು ನಮ್ಮಿಬ್ಬರ
ಮೊದಲ ರಾತ್ರಿ!
ಆದರೆ ನಮಗದು
ಕನಸು ನನಸಾದ
ಬೆಚ್ಚಗಿನ ಹಗಲು!!
*****