ಕೆಲವರು
ಕಾಲ ಓಡುತ್ತದೆ
ಎನ್ನುತ್ತಾರೆ
ಕೆಲವರು
ಕಾಲ ಕುಂಟುತ್ತದೆ
ಎನ್ನುತ್ತಾರೆ
ದಿಟವೆಂದರೆ
ಕುಂಟುವುದು
ಓಡುವುದು
ಎಲ್ಲಾ ನಾವು
ಕಾಲವಲ್ಲ!
*****
ಕೆಲವರು
ಕಾಲ ಓಡುತ್ತದೆ
ಎನ್ನುತ್ತಾರೆ
ಕೆಲವರು
ಕಾಲ ಕುಂಟುತ್ತದೆ
ಎನ್ನುತ್ತಾರೆ
ದಿಟವೆಂದರೆ
ಕುಂಟುವುದು
ಓಡುವುದು
ಎಲ್ಲಾ ನಾವು
ಕಾಲವಲ್ಲ!
*****