ಹೊರಗಿನ ಕೆಂಡ (ಬೆಂಕಿ)
ಕಾಲು ಸುಡುತ್ತದೆ
ಒಳಗಿನ ಕೆಂಡ (ಎದೆಯ ಬೆಂಕಿ)
ಎದೆ ಸುಡುತ್ತದೆ
ಜೊತೆಗೆ ಜೀವವನ್ನು
*****