ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ ಲಂಡನ್ ಸಡಗರದ ಕನಸು ನನಸಾಗುವ ಹತ್ತಿರ ಹತ್ತಿರದ ಸಮಯ ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ.... ಸಖಿಯ ಉಲಿತ ಕೆಲವೇನಿಮಿಷ ನಗರದಮೇಲೆ ಹಿಮಾಚ್ಫಾದನೆ ಮೈನಸ್ ಸೆಲ್ಸಿಯಸ್ ಹಿತ್ರೋಗೆ...

ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ ನಿನ್ನಯ ಗಾರುಡಿ ಕಡಲ ತೆರೆಯ ನೊರೆಯ...

ಅಲ್ಲಮ

ನಡೆವ ದಾರಿಯಲಿ ಹೆಜ್ಜೆಗಳು ಮೂಡಲಿಲ್ಲ ಅನುರಣಿಸಿತು ಸಪ್ಪಳ ನಡೆವ ದಾರಿಯ ಇಕ್ಕೆಲಗಳಲಿ ಬಯಲ ಬಿಂಬ ದಾರಿಗೆ ಇಂಬು ಹುಡುಕಾಟದ ಬಯಲಿನಲಿ ಖಾಲಿಯಲಿ ತುಂಬಿಕೊಂಡ ಹಸಿರು. ಬೆಳಕಿಗಾಗಿ ಕಂದೀಲನ ಮರೆಮಾಚಿ ದೇಹ ಹೊತ್ತವರ ಹರಿದಾಟ ಇರುಳ...

ಜೀವನದ ರೂಪನ್ನೆ ಬದಲಿಸುವ, ಬಾ!

ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ ತಣ್ದುಟಿ ಮೇಲೆ ಶಶಿಯ ಒಲವಿನ ಓಲೆ...
ಆರೋಪ – ೧೦

ಆರೋಪ – ೧೦

[caption id="attachment_10238" align="alignleft" width="300"] ಚಿತ್ರ: ಜೆರಾರ್ಡ ಗೆಲ್ಹಿಂಗರ್‍[/caption] ಅಧ್ಯಾಯ ೧೯ ಆಗಾಗ ಕೈಕೊಡುತ್ತಿದ್ದ ಫ್ಯಾನು, ಕೆಟ್ಟ ಸೆಕೆ, ಪಕ್ಕದ ರೂಮಿನ ಜೋಡಿಯ ಸದ್ದು, ಸೊಳ್ಳೆಗಳು-ಇವೆಲ್ಲವುಗಳಿಂದಾಗಿ ಅರವಿಂದನಿಗೆ ನಿದ್ದೆ ಇಲ್ಲ. ಜೊಂಪು ಹತ್ತುವಷ್ಟರಲ್ಲಿ ಬೆಳಗೂ...

ಒಂದೇ

ಧರ್ಮ ಬೇರೆ ಭಾಷೆ ಬೇರೆ ರಾಜ್ಯ ಒಂದೇ ಕರ್ನಾಟಕ ನಾಡು ಬೇರೆ ನುಡಿಯು ಬೇರೆ ಜೀವಿಸುವ ಆತ್ಮ ಒಂದೇ ದೇಶ ಬೇರೆ ರಾಜ್ಯ ಬೇರೆ ದೇಶ ಒಂದೇ ಭಾರತ ನಡೆದಾಡುವ ದಾರಿ ಬೇರೆ ವಾಸಿಸುವ...

ಕಾಮತರ ಹೋಟೆಲು

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ! ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ ಬೆಳೆದೂ ಬೆಳೆಯದಂತಿದೆ ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ ನನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಲ್ಲಾ ಕಳೆದು ಹೋಯಿತು ಎಂದಾಗ...

ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ ಯಾರ ಭಿಕ್ಷೆ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ ಇಲ್ಲಿ ನೀಲಿ ಬಾನಿಲ್ಲ ಮಿನುಗುವ ತಾರೆಗಳಿಲ್ಲ .................. .................. ಅದಿಲ್ಲ ಇದಿಲ್ಲ ಇಲ್ಲ. ಎನೇನೂ ಇಲ್ಲ! ಇಲ್ಲಗಳ ಬದಿಗೊತ್ತಿ ಎಲ್ಲವಾಗುವ ಛಲ ನಮ್ಮಲೇಕಿಲ್ಲ?...

ಗದ್ಯ-ಪದ್ಯ

ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವೇನು? ಕನ್ನಡದ ಮೇಷ್ಟ್ರು ಸವಾಲು ಹಾಕಿದರು ಪಾಠದ ಮಧ್ಯೆ "ನನಗೆ ನೀರನ್ನು ಕೊಡು" ಎಂದರೆ ಗದ್ಯ "ಕೊಡು ನನಗೆ ನೀರನ್ನು" ಎಂದರೆ ಪದ್ಯ ಎಂದು ಉತ್ತರ ಕೊಟ್ಟ ನಮ್ಮ ತಿಮ್ಮ ಏನಾದ್ರಾಗಲೀ...