ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವೇನು?
ಕನ್ನಡದ ಮೇಷ್ಟ್ರು ಸವಾಲು ಹಾಕಿದರು ಪಾಠದ ಮಧ್ಯೆ
“ನನಗೆ ನೀರನ್ನು ಕೊಡು” ಎಂದರೆ ಗದ್ಯ
“ಕೊಡು ನನಗೆ ನೀರನ್ನು” ಎಂದರೆ ಪದ್ಯ
ಎಂದು ಉತ್ತರ ಕೊಟ್ಟ ನಮ್ಮ ತಿಮ್ಮ ಏನಾದ್ರಾಗಲೀ
ಕ್ಲಾಸಿನ ಮರ್ಯಾದೆ ಉಳಿಸಿದ ಸದ್ಯ.
*****

ಕನ್ನಡ ನಲ್ಬರಹ ತಾಣ
ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವೇನು?
ಕನ್ನಡದ ಮೇಷ್ಟ್ರು ಸವಾಲು ಹಾಕಿದರು ಪಾಠದ ಮಧ್ಯೆ
“ನನಗೆ ನೀರನ್ನು ಕೊಡು” ಎಂದರೆ ಗದ್ಯ
“ಕೊಡು ನನಗೆ ನೀರನ್ನು” ಎಂದರೆ ಪದ್ಯ
ಎಂದು ಉತ್ತರ ಕೊಟ್ಟ ನಮ್ಮ ತಿಮ್ಮ ಏನಾದ್ರಾಗಲೀ
ಕ್ಲಾಸಿನ ಮರ್ಯಾದೆ ಉಳಿಸಿದ ಸದ್ಯ.
*****