ಸಂಜೆಯ ಮಲ್ಲಿಗೆಯ ಮೊಗ್ಗುಗಳು
ನಿನ್ನ ಹೆರಳೇರಿ
ನಗುತ್ತ ಅರಳಿ
ಘಮ ಘಮಿಸುವಾಗ
ಸಿಕ್ಕಾಪಟ್ಟೆ ಹೊಟ್ಟೆ ಉರಿಸಿಕೊಂಡೆ.
*****