Month: September 2018

#ಕಾದಂಬರಿ

ಆರೋಪ – ೩

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಅಧ್ಯಾಯ ೫ ಕರಿಗೌಡರು ತಮ್ಮ ಈಡಿನ ಜಾಣ್ಮೆ ಬಗ್ಗೆ ಹೇಳಿಕೊಂಡುದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಸಹ್ಯಾದ್ರಿಯ ಈ ಕಡೆ ಅವರಷ್ಟು ಹೆಸರು ಹೊಂದಿದ ಬೇಟೆಗಾರರು ಇನ್ನು ಯಾರೂ ಇರಲಾರರು. ಬೇಟೆ ಅವರಿಗೆ ರಕ್ತಗತವಾಗಿ ಬಂದಂತೆ ಬಂದಿತ್ತು. ಚಿಕ್ಕಂದಿನಲ್ಲಿ ಒಬ್ಬ ಇಂಗ್ಲಿಷ್ ದೊರೆಯ ಜತೆ ಸೇರಿ ಕೋವಿ ಹಿಡಿಯಲು ಕಲಿತಿದ್ದರು. ಆತ ಹೊರಟು ಹೋಗುವಾಗ ಒಂದು ಇಂಗ್ಲಿಷ್ ಕೋವಿಯನ್ನೂ […]

#ಕವಿತೆ

ಕಾವೇರಿ ಕಾವು; ಸರ್ಕಾರ ನಿರ್ಲಕ್ಷ

0
ಬೀದರ ಜಿಲ್ಲೆಯವರಾದ ಇವರು, ಹೈದರಾಬಾದಿನಲ್ಲಿ ನೆಲೆಸಿ ತೆಲುಗುನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ.‘ಹೈದರಾಬಾದ-ಕರ್ನಾಟಕ ಆಧುನಿಕ ನಾಟಕಗಳ ಸಾಹಿತ್ಯ ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.
ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)

ಕಾವೇರಿ ಕಾವು; ಎಲ್ಲೆಲ್ಲೂ ವಿವಾದ ಭಾರತಾಂಬೆಯ ಶ್ರೇಷ್ಠ ಮಗಳಾಗಿ ನಮ್ಮೆಲ್ಲರ ಮಾನವರ ತಾಯಿಯಾಗಿ ಕಾವೇರಿ ತಾ ನದಿಯಾಗಿ ಹರಿಯುತ್ತಿದ್ದಾಳೆ. ನೀರಿಗಾಗಿಯೇ ಎಲ್ಲೆಲ್ಲೂ ಆಹಾಕಾರ ಕಾವೇರಿ ನದಿಗಾಗಿ ವಾದ-ವಿವಾದ ರಾಜಕೀಯದ ಪಕ್ಷಗಳ ಮತಭೇದ ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ ಕರ್ನಾಟಕದ ಪ್ರಮುಖ ನದಿಯಾಗಿ ಕಂಗೊಳಿಸುವಳು ತಾ ರೇಷ್ಮೆ ಜರತಾರಿಯಂತೆ ಕಾವೇರಿಗಾಗಿ ಸದನದಲ್ಲಿ ಚರ್ಚೆ ತಡೆಯಲಾರದೆ ಮುಂದೂಡುವ ಕಲಾಪಗಳು […]

#ಕವಿತೆ

ಪಾರ್ಟಿ ಕಳೆದ ಮೇಲೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ […]

#ಕವಿತೆ

ಕೇಳಿಸದೆ ನಿಮಗೂ ಅಃತಪುರದ ಪಿಸುದನಿ

0

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ ಚೆಲ್ಲಾಟದಲಿ ಮೂಕಸಂಕಟ ಯಾರಿಗೆ ಬೇಕಾಗಿತ್ತು ನೂರು ಹೆಣ್ಣುಗಳ ನಡುವಿನ ರಾಣಿ ಪಟ್ಟ ಅನುದಿನವೂ ನವತಾರುಣ್ಯವ ಮೀಸಲು ಮುರಿವ ಮೃಷ್ಟಾನ್ನದ ನಡುವೆ ಉಂಡೆಸೆದ ಬಾಳೆಲೆಯ ನೆನಪೇ ಬರಿ ಕನಸು […]

#ಕವಿತೆ

ಸೂಜಿಗಳು

0

ಯಾಕೆ ಚುಚ್ಚುತ್ತವೋ ಹೀಗೆ ಹೋದೆಡೆ ಬಂದೆಡೆ ಎಲ್ಲಾ ಈ ಸೂಜಿಗಳು ಅಂಗಾತ ಮಲಗಿದಾಗ ಹೊಟ್ಟೆಗೆ ಬೋರಲಾದಾಗ ಬೆನ್ನಿಗೆ ಆಸೆ-ಕನಸುಗಳ ಬೆಲೂನಿಗೆ ಗಾಳಿ ತುಂಬಿ ಎತ್ತರೆತ್ತರಕ್ಕೆ ಹಾರುವಾಗ ಫಕ್ಕನೆ ಚುಚ್ಚಿ ಸೂಜಿ, ಅಟ್ಟಹಾಸಗೈಯುವಾಗ ಜೀವ ಕಳೆದುಕೊಂಡ ಬೆಲೂನು ತೊಪ್ಪೆಯಾಗಿ ನೆಲಕ್ಕೆ ಕವುಚಿ ಬಿಕ್ಕುತ್ತವೆ ಸೂಜಿ ಚುಚ್ಚಿದೆಡೆಯೆಲ್ಲಾ ದುರ್ಗಂಧ ಬೀರುವ ಭಯಂಕರ ವ್ರಣಗಳ ಸಾಲು! ಪರಚಿಕೊಂಡರೂ ಕಿರುಚಿಕೊಂಡರೂ ಒಳಗೆಲ್ಲೋ […]

#ಕವಿತೆ

ಕವನವೆಂದರೆ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಕವನವೆಂದರೆ ಕವಿಯ ಅಹಂ ಬಗೆಗಿನ ಸ್ವಯಂ ಭಕ್ತಿಯಲ್ಲ ಶಬ್ದಾಡಂಬರಗಳ ಯುಕ್ತಿಯಲ್ಲ ಬದಲು ಅಂತರಂಗದೊಳಗೇನಾದರೂ ಇದ್ದರೆ ಅದರ ನೈಜ ಅಭಿವ್ಯಕ್ತಿ. *****

#ಕವಿತೆ

ಅಡುಗೆಯ ಮನೆಯ ನಾಟ್ಯ !

0

ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ ಬಾಗದವನಾರು ಹೇಳು ? ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ ಪಕ್ವಾನ್ನ ನಾಕಕೆ ಅನ್ಯ ಕೀಳು ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ ಸಖ್ಯನಾಗದವನಾರು ಧೀರ ? ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ ವಿಶ್ವ ಅಡುಗೆ ಶಾಲೆಗೆ ಕಿಂಕರ! ಹಂಚಿನೆಣ್ಣೆಯ ಕೆರೆಯಲಿ ಚೆಕ್ಕಲಿಯ ಈ ಸಾಟಿ ಕಂಡ ಬಾಯ್ಗೆಲ್ಲ […]

#ಕವಿತೆ

ಹೊಸವರ್ಷ ಬಂದಂತೆ ಯಾರು ಬಂದಾರು?

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ಹೊಸ ಬಯಕೆ, ಹೊಸ ಅಲೆ ರುಚಿರುಚಿಯ ಬೆಲ್ಲ! ಏನಿದೆಯೊ ಇಲ್ಲವೋ ಆಸೆಯೊಂದುಂಟು ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು, […]

#ಹನಿಗವನ

ವಿಚಿತ್ರ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಬೆಳಕಿದ್ದರೆ ಕಣ್ಣಮುಚ್ಚಿ ಎಡವುತ್ತೇವೆ ಕತ್ತಲಿದ್ದರೆ ಕಣ್ಣತೆರೆದು ಬೆಳಕ ಹುಡುಕುತ್ತೇವೆ! *****