ಬೆಳಕಿದ್ದರೆ
ಕಣ್ಣಮುಚ್ಚಿ
ಎಡವುತ್ತೇವೆ
ಕತ್ತಲಿದ್ದರೆ
ಕಣ್ಣತೆರೆದು
ಬೆಳಕ ಹುಡುಕುತ್ತೇವೆ!
*****