
ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು ಉದ್ದೇಶರಹಿತವಾಗಿ ಬಿದ್ದಿರ...
ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ, ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ ಮನೆಯ ಕವಿದಿದ್ದ ಇರುಳನು ಕೊಳೆದು ಹಗಲ ಹಚ್ಚಿದುದೆ ಸಾಲದೆ? ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು ಉರುಗೋಲಾಗಿ ಬಳ್ಳಿಗೆ ಎಂದಿನಿಂದಲೋ ಹರಿ...
ಅಲ್ಲಿ ನೋಡು ಡಿ.ಆರ್. ಇಲ್ಲಿ ನೋಡು ಡಿ.ಆರ್. ಹೆಗ್ಗೋಡಿನ ಹಳ್ಳಿಯಲ್ನೋಡು ಡಿ.ಆರ್. ರಾಜಧಾನಿ ಡೆಲ್ಲಿಯಲ್ನೋಡು ಡಿ.ಆರ್. ಡಿ.ಆರ್. ಡಿ.ಆರ್. ಎಲ್ಲೆಲ್ನೋಡು ಡಿ.ಆರ್. ಅದೇನೋ ಸರಿ, ಆದರೆ ಯಾರ್ ನೀನು ನಮ್ಮೆಲ್ಲರಿಗೂ ಬರೇ ಡಿ.ಆರೂ, ಸೆಮಿನಾ...
ಮಕ್ಕಳು ಆಡುತ್ತಿರುತ್ತವೆ ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ ದುಡಿವ ಜನ ದುಡಿಯುತ್ತಿರುತ್ತಾರೆ ಓಡಾಡುವವರು ಓಡಾಡುತ್ತಿರುತ್ತಾರೆ ಮಲಗಿರುವವರು ಮಲಗಿರುತ್ತಾರೆ ಕುಳಿತಿರುವವರು ಕುಳಿತಿರುತ್ತಾರೆ ಹೊಟ್ಟೆಗೋ ಹೊಟ್ಟೆಕಿಚ್ಚಿಗೋ ಕರುಳ ಕರೆಗೋ ...
ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು ಒಣ ಮರದ ಮೇಲೊಂದು ಗಿಣಿ ಕುಳಿತು...














