ನಲ್ಲನಿಗೆ ಬೇಕು
ನಲ್ಲಳ ಗಲ್ಲ;
ನಲ್ಲಳಿಗೆ ಬೇಕು
ನಲ್ಲನ ಗಲ್ಲಾ! (ಹಣದ ಪೆಟ್ಟಿಗೆ)
*****