ಸಹಜ ತಿಳಿವಳಿಕೆಯಂತೆ
ಹಸಿವೆಂದರೆ ದೈನ್ಯತೆ.
ಆದರೆ ರೊಟ್ಟಿ
ಸಕಾಲಕ್ಕೆ ಒದಗುವವರೆಗೂ
ಹಸಿವೆಗೆ ಒಣ ಗರ್ವ.
ರೊಟ್ಟಿ ವ್ಯಕ್ತಿತ್ವಹೀನ.