ಬೆಳಗಿನ ಕಿರಣ
ರಾತ್ರಿಯ ಕನಸು ನಿಂತಿವೆ
ದಡದೆರಡು ಕಡೆ
ಭೋರ್ಗರಿದಿದೆ ಸಾಗರ ಮಧ್ಯೆ
ಕನಸು ಕೈ ಚಾಚಿದೆ
ಕಿರಣ ಕೈಹಿಡಿಯಲಿಕ್ಕೆ