ಬುಗರಿಯ
ಬುಡದ
ಮೊನೆಯ
ಮೊಳೆ ನಾನು
ಬಿಡಿಸಿರುವೆ
ನೆಲದಲ್ಲಿ
ಬಾಳ ರಂಗೋಲೆ
ಹಾಡಿ ಸುವ್ವಾಲೆ!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)