‘ಬದುಕಿನ ಕಾಣಿಕೆ’
ಎಂಬ ‘ಪಾರ್ಸಲ್’
ಬಂದಿತೇ?
ಬಿಚ್ಚಿ ನೋಡು,
ತಡವೇತಕೆ!
*****