ಕರೆದು ಸನ್ಮಾನ ಮಾಡಿದರೆ ಹಿಗ್ಗಬೇಡಿ
ಮಾಡಲಿಲ್ಲವೆಂದು ಕೊರಗಬೇಡಿ
ಜನಪ್ರಿಯರಾದರೆ ಕೈಮುಗಿದು ಸನ್ಮಾನ
ಜನ ವಿರೋಧಿಯಾದರೆ ಉಗಿದು ಸನ್ಮಾನ
*****