Month: June 2017

ದೀಪದ ಬೆಳಕು…

1 Comment

ಪಣತಿಯಿದೆ ಎಣ್ಣೆಯಿದೆ ಬತ್ತಿಯಿದೆ ಕಡ್ಡಿಯಿದೆ! ದೀಪ ಹಚ್ಚುತ್ತಿಲ್ಲ ನಾ… ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ?? ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ, ಜಗಮಗಿಸುವ ಚಿನಕುರುಳಿ, ದಾರಿದೀಪಗಳಿವೆಯೆಂದೇ?? ಎಲ್ಲ ಇದ್ದು, ಇಲ್ಲದವನಂತೆ, ಎದ್ದು […]

ನೆನಪಿರಲಿ

ಹೂಮೂಸುವಾಗ ಅದರೊಳಗಿರುವ ಕಾಯಿಯ ನೆನಪಿರಲಿ ಹಣ್ಣು ತಿನ್ನುವಾಗ ಅದರ ಬೀಜದ ನೆನಪಿರಲಿ ಬಣ್ಣ ಬಣ್ಣದ ಮುಗಿಲ ನೋಡುವಾಗ ಅದರ ಹಿಂದಿನ ನೀಲಾಗಸದ ನೆನಪಿರಲಿ ವಿವಿಧ ವಿತಾನಗಳಿಂಚರವ ಕೇಳುವಾಗ […]

ತೀರ್ಥರೂಪು ನಂ ಶ್ರೀಕಂಠಯ್ಯ

ಕನ್ನಡಕ್ಕೆ ಶ್ರೀಕಂಠಯ್ಯಂದಿರು ಇಬ್ಬರು. ಒಬ್ಬರು ಬಿಎಂಶ್ರೀ-ಮತ್ತೊಬ್ಬರು ತೀನಂಶ್ರೀ- ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ. ಮೊದಲಿನವರು ‘ಕನ್ನಡದ ಕಣ್ವ’; ಎರಡನೆಯವರು ‘ಕನ್ನಡದ ಕಲ್ಪವೃಕ್ಷ’. ತೀನಂಶ್ರೀ ಅವರನ್ನು ನಮ್ಮ ಗೆಳೆಯರ ಗುಂಪಿನಲ್ಲಿ […]

ಗಂಡ ಉವಾಚ

ಮನೆಯಲ್ಲಿ ಕರೆಂಟ್ ಇಲ್ಲದಿದ್ದರೇನಂತೆ ಎಡವಿ ತಬ್ಬಲು ಕತ್ತಲಲ್ಲೂ ಕರೆಂಟ್ ಹೊಡೆದು ಕಣ್ಣಲ್ಲಿದೀಪ ಹೊತ್ತು ನಿಂತಿದ್ದಾಳೆ ನನ್ನ ಹೆಂಡತಿ ರೂಪ! *****

ಕಾರ್ಗಿಲ್ ಯುದ್ಧ – ಯೋಧನ ತಾಯಿಯೊಬ್ಬಳ ಅತ್ಮಗೀತೆ

ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ! […]

ಚೇತನ

ಮೊಗ್ಗರಳಿ ಹೂವಾಗಿ ಜಗವು ನಂದನವಾಗಿ ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ ಕೆರೆಯ ದಂಡೆಯ ಮೇಲೆ ಹಸಿರು ಗರಿಕೆಯ ಲೀಲೆ ನಿನ್ನೆದೆಯ ಭಾವಗಳು ಹಾಡುತ್ತ ಬರಲಿ ಮಾವಿನ ಚಿಗುರಲಿ […]