ವಾಸಗೃಹ

ಮುಳ್ಳುಜಾತಿಯ ಎಲ್ಲಾ ಹೂಬಳ್ಳಿಗಳನ್ನು ಸರಿಸಿ ನೋಡಿದರೆ ಜೇಡಿಮಣ್ಣಿನ ಮನೆ; ಅದಕ್ಕಂಟಿಕೊಂಡೇ ಬೆಳೆದ ಜಮ್ಮುನೇರಳೆ ಮರ. ಆ ಮರದ ರೆಂಬೆಕೊಂಬೆಗಳಲಿ ಬಣ್ಣಬಣ್ಣದ ಉಡುಪುಗಳು ನೇತಾಡುವ ಹಕ್ಕಿಗಳಂತೆ ಕಾಣಿಸಿಕೊಳ್ಳುತ್ತಿದ್ದವು. ಕುದುರೆಗಾಡಿ, ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ದಿನಪೂರ್ತಿ ಓಡಾಡಿರಬಹುದಾದ...

‘ದಂಡೆಗೆ ಬಂದ ಚಿಪ್ಪಿನಲ್ಲಿ ಎಪ್ಪತ್ತು ಸಾವಿರದ ಮುತ್ತು’

(ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯಗಳ ಆಧ್ಯಯನ) ಕಾಲ ದೇಶಗಳ ವರ್ತಮಾನಗಳ ಮುಖಾಮುಖಿಯಲ್ಲಿ ಅವರಿಗೆ ಪರಸ್ಪರ ಗುರುತು ಹತ್ತಿದ ಅಮಲು - ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯವನ್ನು...

ಐಸುರ ಮೊದಲೋ ಮೋರುಮ ಮೊದಲೋ

ಐಸುರ ಮೊದಲೋ ಮೋರುಮ ಮೊದಲೋ ಬಲ್ಲವರ‍್ಹೇಳಿರಿ ಇದರ ಅರ್ಥ                    |ಪ| ಅಲ್ಲಮಪ್ರಭುವಿನ ಅರಿಯದ ತುರುಕರು ಪಂಜಪೂಜೆ ಮಾಡುವುದು ವ್ಯರ್ಥ                 |೧| ಮಸೂತಿಯೊಳಗ ಮುಲ್ಲಾ ಕುಳಿತು ಅಲ್ಲಾ‌ಅಂದನೋ ಒಂದ ಮಾತು                   |೨| ಮಸೂತಿ ಮುರಿದು ಮೈಮ್ಯಾಲ...

ಅತ್ತೆಯ ಗೊಂಬೆ

ಒಂದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತಂದು ಆತನ ಮದುವೆಮಾಡಿದಳು. ಗಂಡನ ಮನೆಗೆ ಬಂದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ...

ನಗೆ ಡಂಗುರ – ೪೦

ಆತ: "ಯಾರಾದರೂ ಒಳ್ಳೆಯ ಡಾಕ್ಟರ್ ಇದ್ದರೆ ಹೇಳಯ್ಯಾ. ಹೋಗಿ ಟೆಸ್ಟ್ ಮಾಡಿಸಬೇಕು." ಈತ: "ನನ್ನ ಪರಿಚಯದ ಡಾಕ್ಟರೇ ಇದ್ದಾರಲ್ಲಾ." ಆತ: "ಅವರು ಒಳ್ಳೆಯ ಡಾಕ್ಟರ್ ತಾನೆ?" ಈತ: "ಇಲ್ಲವಾಗಿದ್ದರೆ ನಾನು ಅವರ ಬಳಿಗೆ ಐದು...

ಯಾಕೆಂದರೆ

ನಿನ್ನೆ ನಾನು ಬರಲಿಲ್ಲ ಯಾಕೆಂದರೆ ಹೆಂಡತಿಗೆ ರಜ ಅಥವಾ ನಿನ್ನೆ ನಾನು ಬಂದಿದ್ದು ಯಾಕೆಂದರೆ ಕೇಳಲಿಕ್ಕೆ ರಜ ಅಥವಾ ಬಂದೂ ಬರದಂತಿದ್ದೆ ಯಾಕೆಂದರೆ ಹಾಗಿರುವುದೇ ಮಜ ಸಾಕು ಮಾಡಿ ಕಾರಣ ಮೀಮಾಂಸೆ ಕನ್ನಡಿ ನೋಡಿಕೊಳ್ಳಿ...

ನಾವಿಕೆ…..

ನಾ ಹಾಡಿರಲು.... ಏಲ್ಲೊ ಒಂದು ಮನ ಕುಣಿಯುತಿಹುದು..... ನೀ... ಹಾಡಲು ಈ...ಜಗವೆ ಕುಣಿಯುವುದು..... ಬದುಕು ರಂಗು ರಂಗೋಲಿಯಾಗಿದೆ ಕನಸಿನ ಬೆಟ್ಟದಲಿ... ನಾ ನಾಚಿಹೆನು ಜಗತ್ತಿನ ಬಿಂಕ ನೋಟಕೆ...... ಸಂತೋಷದ ಮಡಿಲಿನಲಿ ಮಲಗಿಹೆ.... ನಿನ್ನ ಪ್ರೇಮವ...

ಚುನಾವಣೆಗೆ ನಿಂತ ಮಠಾಧೀಶರು

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟೆಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ...