ಅನ್ನದ ತಪ್ಪಲೆಗೂ
ನನ್ನ ತಲೆಗೂ
ಒಂದೇ ಸಾಮರಸ್ಯ
ಇಬ್ಬರೂ ಕುದಿಯುತ್ತೇವೆ
ಒಂದು ಒಲೆಯ ಮೇಲೆ
ಮತ್ತೊಂದು ಒಲೆ ಇಲ್ಲದೆ

****