ನಿನ್ನೆ ನಾನು ಬರಲಿಲ್ಲ ಯಾಕೆಂದರೆ
ಹೆಂಡತಿಗೆ ರಜ
ಅಥವಾ
ನಿನ್ನೆ ನಾನು ಬಂದಿದ್ದು ಯಾಕೆಂದರೆ
ಕೇಳಲಿಕ್ಕೆ ರಜ
ಅಥವಾ
ಬಂದೂ ಬರದಂತಿದ್ದೆ ಯಾಕೆಂದರೆ
ಹಾಗಿರುವುದೇ ಮಜ

ಸಾಕು ಮಾಡಿ ಕಾರಣ ಮೀಮಾಂಸೆ
ಕನ್ನಡಿ ನೋಡಿಕೊಳ್ಳಿ
ಮೂಗಿಗೆ ಮಸಿ ಬಡಿದಿದೆ,
*****