
ದೋಷರಹಿತ ಕಾಸೀಮಶಹಾ ಹೊರಟ ರಣಕೆ ಆಶಾ ಬಿಟ್ಟಾರೋ ಮದೀನಾ || ಪ || ಏ ದೋಷನಾಶ ಆಸೆರಹಿತ ಪರ- ಮೇಶನೊಲವಿನಿಂದ ಹೊರಟ ರಣಕೆ || ೧ || ಏ ರಾಜ-ತೇಜ ಯಜೀದನು ಫೌಜಸಹಿತ ಮೋಜಿನಿಂದ ಪರಮಪದವಾಯ್ತು ಮರಣ || ೨ || ಏ ಕಾತೂನಾತ್ಮಜಾತಹೋ ವಸುಧಿಯೊಳು ಶಿಶುನಾಳಧೀ...
ನಸುಗತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮಿಸಿ ಹಾರುವ ಮಿಣುಕು ಹುಳುಗಳನ್ನು ನೀವು ನೋಡಿರಬಹುದು. ಅವು ಚೆಲ್ಲುವ ಬೆಳಕಿನ ಪರಿಯನ್ನು ಕಂಡು ಅಚ್ಚರಿಗೊಂಡಿರಬಹುದು. ಮಿಣುಕು ಹುಳುಗಳಂತೆ ಬೆಳಕು ಚಿಮ್ಮಿಸುವ ಅದೆಷ್ಟೋ ಜೀವಿಗಳು ಈ ಭೂಮಂಡಲದ ಮೇಲಿವೆ ಎ...
ವಿಷಪೂರಿತ ಕತ್ತಾಳೆಮುಳ್ಳುಗಳು ಅವಳನ್ನು ತಿವಿಯುವಂತಿದ್ದವು. ಹೌದು, ಅವಳೇ ಮುಳ್ಳುಗಳನ್ನು ತಿನ್ನುತ್ತಾ ಬಹುದೂರದ ಕುರುಚಲು ಕಾಡಿನಲ್ಲಿ ವಾಸಿಸುತ್ತಿದ್ದುದನ್ನು ನೋಡಿದ್ದೇನೆ. ಎಲ್ಲೆಂದರಲ್ಲಿ ಮನಸ್ಸನ್ನು ಬಿಟ್ಟು, ಅಲ್ಲಿ ಆ ಮುಳ್ಳುಗಳಲಿ...
ಮೊನ್ನೆ ಆದಿತ್ಯವಾರ ಕವಿತೆ ಬರೆಯುತ್ತ ಕೂತು ಬೆಳಗಿನ ಚಹಾ ತಪ್ಪಿಸಿಕೊಂಡಿದ್ದು ಇವತ್ತು ಚಹಾಕ್ಕೆ ಕಾದೇ ಕಾದು ಒಂದು ಕವಿತೆಯ ಹುಟ್ಟು ನಷ್ಟವಾಗಿದ್ದು ನಿನ್ನೆ ಸಿಟಿ ಬಸ್ಸಲ್ಲಿ ಅಷ್ಟೊಂದು ರಶ್ಶಲ್ಲೂ ನನಗೆ ಕೂರಲು ಜಾಗ ಸಿಕ್ಕಿ ಬಿಟ್ಟಿದ್ದು ಲಕ್ಷ್ಮ...
ಇದು ಏನು ಆಯಿತೋ ಐಸುರ ಕದನ ಕಠಿಣ ಕಾಳಗದಿ ಗೆಲಿದ || ೧ || ಕಾತೂನರತ್ನ ಹಸೇನಿ ಘಾತವಾಯ್ತು ಈ ಭೂತಲದಲಿ || ೨ || ಶಿಶುನಾಳ ಅಲಾವಿ ಕಾಳ ವಸುಧಿಸ್ಥಲಕೆ ಹೆಸರಾಗಿ ಮೆರೆದು || ೩ || ***** ...
ಸದಾ ಲವಲವಿಕೆಯಿಂದ ಕೂಡಿದ್ದ ಮನೆಯೊಳಗೆ ಸ್ಮಶಾನಮೌನ ಆವರಿಸಿಕೊಂಡಿತು. ಮನೆಯಲ್ಲಿ ಒಂದು ಗುಂಡು ಸೂಜಿ ಬಿದ್ದರೂ ಸದ್ದು ಕೇಳಿವಷ್ಟು ಮೌನ ಆವರಿಸಿಕೊಂಡಿತ್ತು. ಮನೆಯ ಲವಲವಿಕೆಗೆ ಕಾರಣೀಭೂತಳಾಗಿದ್ದ ಅಕ್ಷರ ತುಳಿದ ಹಾದಿಯಿಂದ ರಾಜಶೇಖರ್, ಲೀಲಾವತಿ ಕಂ...
ಬಾಲಹುಸೇನ ಸತ್ಯಕ ಶರಣ || ಪ || ಪ್ರಭುವಿನ ಕರುಣ ಗೆಲಿದಾರೋ ಗಾದಿನ ಛಲದಿಂದ ಬಲವಾಗಿ ಹೊಕ್ಕಾರೋ ಮದೀನ || ೧ || ಕಬ೯ಲಹಾದಿಯ ಹಿಡಿದಾರೋ ಮಾರ್ಗವ ಛಲದಿಂದ ಬಲವಾಗಿ ಬಿಟ್ಟಾರೋ ಮದೀನ || ೨ || ಯಜೀದ ಮಾರ್ಗವ ಮಾಡೋದು ಸಂದಣ ಮೋಸದಿಂದ ವಿಷವ ಕುಡಿದು ಬಿ...













