Year: 2012

#ಕವಿತೆ

ಸಂಜೆಯ ಸೈಬರ್‌ಕೆಫೆ

0
Latest posts by ಮಂಜುನಾಥ ವಿ ಎಂ (see all)

ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನೆಲ್ಲ ತಂದು ಹೊದೆಯುತ್ತಿತ್ತು; ಚರ್ಮ, ರಕ್ತ ಮತ್ತು ಸ್ನಾಯುಗಳಲ್ಲಿ ಇಳಿಯತೊಡಗಿದ ಪ್ರಚಂಡ ಪ್ರೇಮವನ್ನೂ ಕಿತ್ತೊಗೆದು. *****

#ಕಿರು ಕಥೆ

ನಾ ನಿನಗಾದರೆ ನೀ ನನಗೆ

0
Latest posts by ಅಬ್ಬಾಸ್ ಮೇಲಿನಮನಿ (see all)

ಸೂರ್ಯ ಮುಳುಗಿದ ತುಸು ಹೊತ್ತಿನ ಮೇಲೆ ನಗರಸಭಾ ಆಯುಕ್ತರು ಮನೆಗೆ ಹೊರಟರು.  ಜವಾನ ವಾಹನದ ಬಾಗಿಲು ತೆರೆದು ನಿಂತ.  ಸಾಹೇಬರು ಒಳಗೆ ತೂರಿಕೊಳ್ಳಬೇಕೆನ್ನುವಷ್ಟರಲ್ಲಿ “ನಮಸ್ಕಾರ ಸಾಹೇಬರೆ…” ಎಂಬ ಕರ್ಕಶ ಧ್ವನಿಯೊಂದು ಕೇಳಿತು. ಅಲ್ಲಿ ಜವಾನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.  ಅದರೆ ಧ್ವನಿ ಬಂದದ್ದು ಎಲ್ಲಿಂದ? “ನಾನೇ ಸಾಹೇಬರೆ, ನಿಮಗೆ ನಮಸ್ಕಾರ ಹೇಳಿದ್ದು” ಮತ್ತೆ ಕೇಳಿಸಿತು […]

#ನಗೆ ಹನಿ

ನಗೆ ಡಂಗುರ – ೪೪

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಒಬ್ಬ ಮಹಿಳೆ ತನ್ನ ಆರು ಮಕ್ಕಳ ಸಹಿತ ಬಸ್ ಏರಿದಳು. ಬಸ್ ಹೊರಟಿತು. ಆ ಮಹಿಳೆ ಸಮೀಪ ಧಡೂತಿ ಆಸಾಮಿಯೊಬ್ಬ ಸಿಗರೇಟ್ ಸೇದುತ್ತಾ ಕುಳಿತಿದ್ದ. ಮಹಿಳೆ ಆತನನ್ನು ಉದ್ದೇಶಿಸಿ “ಮೇಲೆ ಬೋರ್ಡ್ ತಗುಲಿ ಹಾಕಿರೋದು ಕಾಣಿಸೊಲ್ಲ ಧೂಮಪಾನ ಮಾಡಬಾರದೆಂದು?” ಧಡೂತಿ ಆಸಾಮಿ: “ಕಾಣಿಸುತ್ತಿದೆ ಅಮ್ಮಾ, ಅದರ ಪಕ್ಕದಲ್ಲಿ ಇನ್ನೊಂದು ಬೋರ್ಡ್ ಇದೆ. ಅದನ್ನು ನೋಡಿದಿರಾ? ಎರಡು […]

#ಕವಿತೆ

ಸ್ಪರ್ಶ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ತೇಲುವ ಬೆಂಡು ನೀರುಂಡು ಮೀನು ಮೊಸಳೆಗಳ ಬಾಯಿ ಹಲ್ಲುಗಳ ಕಂಡು ಅದು ಹೇಗೋ ಉಳಕೊಂಡು ಇಳಿಯಿತು ಇಳಿದೂ ಇಳಿದೂ ಗಟ್ಟಿಗೊಂಡು ಕಲ್ಲಾಗಿ ಒರಟು ಕರಟಾಗಿ ತಳ ಕಂಡಿತು ಆಗೊಂದು ಕಮಲನಾಳ ಕಳಕಳಿಸಿ ನಳನಳಿಸಿ ಕಲಕುತ್ತ ಇಳಿದು ಬಂತು ಕಲ್ಲು ಕದಲಿತು ಹೂವು ಕಳಿಸಿದ ಕಂಪು ನಾಳ ನಾಳಗಳಲ್ಲಿ ಹರಿದು ಕೆಂಪು ಸುಪ್ತ ಚೇತನವು ಮಾಯಾ ಸ್ಪರ್ಶಕೆಚ್ಚತ್ತಿತು […]

#ಹನಿಗವನ

ಸಂಸಾರ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಹೆಂಡತಿ “ಆಗಲಿ ಬಿಡಿ” ಗಂಡ “ಹೋಗಲಿ ಬಿಡೆ” ಎಂದರೆ ಸಂಸಾರ ಗಾಡಿಯಲಿ ಇಲ್ಲ ಗಡಿಬಿಡಿ *****    

#ಇತರೆ

ಮಹಾನದಿ ತೀರದಲ್ಲಿ………..

0

  ಪ್ರಸ್ತಾವನೆಗೆ ಮುನ್ನ ಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವಾ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ’ ನೋಡಿದ ಮೇಲೆ ಅಪ್ರಸ್ತುತ ಪ್ರಶ್ನೆಯಾಗತೊಡಗಿದೆ. ಬದಲಿಗೆ ಈ ಎರಡು ಚಿತ್ರಗಳ ಮೂಲಕ ಕಮಲಹಾಸನ್‌ನನ್ನು ಅರ್ಥಮಾಡಿಕೊಳ್ಳುವುದು, ಆ ಮೂಲಕ ಚಿತ್ರಗಳು […]

#ಕವಿತೆ

ಅಲಾವಿಗೆ ಐಸೂರ‍್ಯಾತಕೋ

0

ಅಲಾವಿಗೆ ಐಸೂರ‍್ಯಾತಕೋ         ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ    ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ     ||೨|| ಬಣ್ಣದ ಲಾಡಿಯ ಹಾಕಿ ಮೆರೆಯುವ ಜನ ಪುಣ್ಯ ಪಾಪ ಎರಡಿಲ್ಲದಲಾವಿಗೆ    ||೩|| ಮುಲ್ಲಾ ಮಸೀದ್ಯಾಗ ಬೆಲ್ಲ ಓದಕಿಮಾಡಿ ಸಲ್ಲು ಸಲ್ಲಿಗೆ ಧೀನೆಂಬ ಅಲಾವಿಗೆ  ||೪ […]

#ಕವಿತೆ

ನಾಟಕದಲ್ಲೊಂದು ಪುಟ್ಟ ಪಾತ್ರ

0

ನಮ್ಮೂರಿನ ಲ್ಯೆನ್‍ಮನ್ ತಿಮ್ಮಯ್ಯನದು ಯುವಕ ಮಂಡಲದ ವಾರ್ಷಿಕ ನಾಟಕದಲ್ಲೊಂದು ಪುಟ್ಟ ಪಾತ್ರ ಕೈಯಲ್ಲಿ ಪತ್ರಗಳನ್ನು ಹಿಡಿದು ನಾಟಕದ ಒಂದು ಸನ್ನಿವೇಶದಲ್ಲಿ ಪೋಸ್ಟ್ ಅಂತ ಕೂಗಿ ಪತ್ರ ಕೊಟ್ಟು ಹೋಗುವುದು ಇಷ್ಟೇ ಮೊಮ್ಮಗನ ಪಾತ್ರ ನೋಡಲು ಅವನ ಅಜ್ಜಿ ಬಂದಳು ಜೊತೆಗೆ ಅವ್ವ ಅಪ್ಪ ಬೇರೆಡೆಗೆ ಕೂತರು.  ಬೀಡಿ ಸೇದುತ್ತ ನಾಟಕ ಸುರುವಾಯಿತು ಆ ಸನ್ನಿವೇಶವೂ ಬಂತು […]

#ನಗೆ ಹನಿ

ನಗೆ ಡಂಗುರ – ೪೩

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಗುಂಡನ ಮೇಲೆ ಅಂಗಡಿ ಯಜಮಾನ ರೇಗಿದರು. “ಸೇಲ್ಸ್‍ಮನ್ ಆಗಿರಲು ನೀನು ನಾಲಾಯಕ್. ನಿನ್ನಿಂದ ವ್ಯಾಪಾರವೆಲ್ಲಾ ತಲೆಕೆಳಗಾಗುತ್ತಿತ್ತು- ಆ ಮಹಿಳೆಯ ಜೊತೆ ಹಾಗೆನಾ ವರ್ತಿಸೋದು? ಅವಳು ಕೇಳಿದ ಡಿಸೈನ್, ಬಣ್ಣದ ಸೀರೆ ನಮ್ಮಲ್ಲಿದ್ದರೂ ಇಲ್ಲ ಎಂದು ಅವಳನ್ನು ವ್ಯಾಪಾರ ಮಾಡದಂತೆ ವಾಪಸ್ ಕಳುಹಿಸಿ ಬಿಟ್ಟೆಯಲ್ಲಾ, ನಿನಗೆ ತಲೆ ಇದೆಯೇನಯ್ಯಾ?” ರೇಗಿದ. ಗುಂಡ ಯಜಮಾನನಿಗೆ ಕೈಮುಗಿಯುತ್ತಾ “ಕೋಪಮಾಡಿಕೊಳ್ಳಬೇಡಿ. ನಾನು […]

#ಕವಿತೆ

ಎದೆಯೆಂಬ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧|| ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ ಹನಿಹನಿ ಸುರಿಸುತ್ತ ಹಸರಿಸು ಬಾರೆ ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ ಜೀವಾನ ಉಳಿಸಾಕೆ ಮೇಲಿಂದ ಬಾರೆ  ||೨|| ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ […]