ಹೆಂಡತಿ
“ಆಗಲಿ ಬಿಡಿ”
ಗಂಡ
“ಹೋಗಲಿ ಬಿಡೆ”
ಎಂದರೆ ಸಂಸಾರ ಗಾಡಿಯಲಿ
ಇಲ್ಲ ಗಡಿಬಿಡಿ

*****