ಇದು ಏನು ಆಯಿತೋ ಐಸುರ
ಕದನ ಕಠಿಣ ಕಾಳಗದಿ ಗೆಲಿದ || ೧ ||

ಕಾತೂನರತ್ನ ಹಸೇನಿ
ಘಾತವಾಯ್ತು ಈ ಭೂತಲದಲಿ || ೨ ||

ಶಿಶುನಾಳ ಅಲಾವಿ ಕಾಳ
ವಸುಧಿಸ್ಥಲಕೆ ಹೆಸರಾಗಿ ಮೆರೆದು || ೩ ||
*****