ಶ್ರೀಸಾಮಾನ್ಯನ
ಬೆವರು
ದೇಶವ ತೊಳೆದೀತು
ಧನಮಾನ್ಯನ
ಪೊಗರು
ದೇಶವ ಕೊಂದೀತು

*****