ಕಪ್ಪಾದರೇನು ನಿನ್ನ
ಮೈ ಬಣ್ಣ ಗೆಳತಿ
ಮೆದುಳು, ಮನಸ್ಸು ಬಿಳಿ
ಹೃದಯ ರಕ್ತಮಾಂಸಗಳು
ಕಪ್ಪಲ್ಲವಲ್ಲ
*****