ದೋಷರಹಿತ ಕಾಸೀಮಶಹಾ ಹೊರಟ ರಣಕೆ
ಆಶಾ ಬಿಟ್ಟಾರೋ ಮದೀನಾ || ಪ ||
ಏ ದೋಷನಾಶ ಆಸೆರಹಿತ ಪರ-
ಮೇಶನೊಲವಿನಿಂದ ಹೊರಟ ರಣಕೆ || ೧ ||
ಏ ರಾಜ-ತೇಜ ಯಜೀದನು ಫೌಜಸಹಿತ
ಮೋಜಿನಿಂದ ಪರಮಪದವಾಯ್ತು ಮರಣ || ೨ ||
ಏ ಕಾತೂನಾತ್ಮಜಾತಹೋ
ವಸುಧಿಯೊಳು ಶಿಶುನಾಳಧೀಶರತ್ನ || ೩ ||
*****
ದೋಷರಹಿತ ಕಾಸೀಮಶಹಾ ಹೊರಟ ರಣಕೆ
ಆಶಾ ಬಿಟ್ಟಾರೋ ಮದೀನಾ || ಪ ||
ಏ ದೋಷನಾಶ ಆಸೆರಹಿತ ಪರ-
ಮೇಶನೊಲವಿನಿಂದ ಹೊರಟ ರಣಕೆ || ೧ ||
ಏ ರಾಜ-ತೇಜ ಯಜೀದನು ಫೌಜಸಹಿತ
ಮೋಜಿನಿಂದ ಪರಮಪದವಾಯ್ತು ಮರಣ || ೨ ||
ಏ ಕಾತೂನಾತ್ಮಜಾತಹೋ
ವಸುಧಿಯೊಳು ಶಿಶುನಾಳಧೀಶರತ್ನ || ೩ ||
*****