
ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ || ಹ್ಯಾವ ತೊಟ್ಟಾಕ್ಷಣ ಜೀವಗುಟ್ಟು ಪ್ರಾಣ ಮೋಹನಟ್ಟುತಣ ಈ ಓಣಿಯೊಳಾಡುವ ದೇವರ ಸ್ಥಲ ಕೇವಲ ಐಸುರದಲಾವಿಯ ಹಬ್ಬ ನಾವು || ೧ || ಏಳೆಂಟು ಹುಡುಗರೋ ಗೋಳಿಟ್ಟ ಎಡಗರು ಕಾಳಕತ್ತಲದೊಳು ಕರದು ಕೇಳಲು ಸ್ವರ ಏಳವಲ್ದು ಕ...
ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ ಬಾವಿಗಳು ತುಂಬುವವೆ ? ಬಾಡಿ ಬಸವಳಿದ ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ? ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ ಮಿಂಚುಗಳ ಆಟ ? ಮೊದಲ ಮಳೆ ಬಿದ್ದು ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗ...
ಎಡಿ ಒಯ್ಯುನು ಬಾರೆ ದೇವರಿಗೆ ಎಡಿ ಒಯ್ಯುನು ಬಾರೆ || ಪ || ಎಡಿ ಒಯ್ಯುನು ಬಾ ಮಡಿಹುಡಿಯಿಂದಲಿ ಪೊಡವಿಗಧಿಕ ಎನ್ನ ಒಡಿಯ ಅಲ್ಲಮನಿಗೆ || ಆ. ಪ. || ಕರ್ಮದ ಕುರಿ ಕೊಯ್ಸಿ ಅದಕೆ ಗುರುಮಂತ್ರವ ಜಪಿಸಿ ಅರುವಿನ ಎಡಿಯನು ಕರದೊಳು ಪಿಡಕೊಂಡು ಸ್ಥಿರವಾದ ...
ಮಗಳ ಮೇಲೆ ನಿಮಗಿರುವ ಅತಿಯಾದ ಅಕ್ಕರೆಯೇ ಇಂತಹ ಕೆಟ್ಟ ಕೆಲಸಕ್ಕೆ ನಿಮ್ಮನ್ನ ದೂಡ್ತಾ ಇದೆ. ನಾವು ಮಾತ್ರ ಸುಖವಾಗಿಬೇಕು. ಉಳಿದವರು ಹಾಳಾದರೂ ಪವಾಗಿಲ್ಲ ಅಂತ ಆಲೋಚನೆ ಮಾಡ್ಬಾದು. ನಮ್ಮ ಸುಖಕೋಸ್ಕರ ಅಭಿಮನ್ಯು ವನ್ನು ಕೊಲ್ಲುವಂತ ಮನಸ್ಸು ನಿಮ್ಮಲ್ಲ...
ಯುವಕ: “ಎಷ್ಟುದಿನಗಳು ಅಂತ ನಾವು ಗುಟ್ಟಾಗಿ ಪ್ರೇಮಿಸುತ್ತಲೇ ಇರುವುದು?” ಯುವತಿ: “ನನ್ನ ಮನೆಯಲ್ಲಿ ನನಗೆ ಒಳ್ಳೆಯ ಗಂಡನ್ನು ಹುಡುಕಿ ಲಗ್ನ ನಿಶ್ಚಯವಾಗುವವರೆಗೂ!” ***...
ಮುಂದೆ ಬಂದರೆ ಹಾಯಬೇಡ ಹಿಂದೆ ಬಂದರೆ ಒದೆಯಬೇಡ ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು ಕಂಬನಿಯ ಕೆಚ್ಚಲು ಕರೆಯಬೇಡ ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ ನನ್ನ ಭವಿಷ್ಯವ ನೀನೇ ಬರೆಯಬೇಡ ಹೋಗು ನಿನಗಾಗಿ ಹಾತೊರೆದ ಹುಲಿಯ ಎದುರೇ ನಿಲ್ಲು ಒಡ್ಡು ಗು...













