ಯುವಕ: “ಎಷ್ಟುದಿನಗಳು ಅಂತ ನಾವು ಗುಟ್ಟಾಗಿ ಪ್ರೇಮಿಸುತ್ತಲೇ ಇರುವುದು?”
ಯುವತಿ: “ನನ್ನ ಮನೆಯಲ್ಲಿ ನನಗೆ ಒಳ್ಳೆಯ ಗಂಡನ್ನು ಹುಡುಕಿ ಲಗ್ನ ನಿಶ್ಚಯವಾಗುವವರೆಗೂ!”
***